ಕೋವಿಡ್-19 ರ ವ್ಯಾಪಿಸುವಿಕೆ: ‘ಮಾಷ್’ ಯೋಜನೆಯ ಭಾಗವಾಗಿ ಉಪ್ಪಳದಲ್ಲಿ ಕಾರ್ಯಾಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು
ಕೋವಿಡ್-19 ರ ವ್ಯಾಪಿಸುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ರೂಪೀಕರಿಸಲ್ಪಟ್ಟ ‘ಮಾಷ್’ ಯೋಜನೆಯ ಭಾಗವಾಗಿ ಮಂಗಲ್ಪಾಡಿ ಪಂಚಾಯತ್ ನಲ್ಲಿ ಕೋವಿಡ್ ಮಾನದಂಡಗಳನ್ನು ಸೂಕ್ತವಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಪರಿಶೋಧನೆಯನ್ನು ತೀವ್ರಗೊಳಿಸಲಾಗಿದೆ. ಈ ಬಗ್ಗೆ ಒಕ್ಟೊಬರ್











