ತೆರಿಗೆ ದರೋಡೆಯಲ್ಲಿ ಕೇಂದ್ರದೊಂದಿಗೆ ರಾಜ್ಯಸರ್ಕಾರದ ಪಾಲೂ ಇದೆ; ಕೆ. ನೀಲಕಂಠನ್
ಮಂಜೇಶ್ವರ : ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ದುರಾಡಳಿತದಿಂದಾಗಿ ದೇಶ ತತ್ತರಿಸಿ ಹೋಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ನರೇಂದ್ರ ಮೋದಿ ಹಾಗು ಪಿನರಾಯ್ ಸರಕಾರಗಳ ತೆರಿಗೆ ದರೋಡೆಯಿಂದ











