ಮದನಿಯವರ ಅಕ್ರಮಬಂ ಧನಕ್ಕೆ 25ವರ್ಷಗ ಳು ಪೌರ ಹಕ್ಕು ಸಮಾವೇಶ ಮಾರ್ಚ್ 31ಹೊಸಂಗಡಿಯಲ್ಲಿ

0 0
Read Time:1 Minute, 41 Second

ಮದನಿಯವರ ಅಕ್ರಮಬಂ ಧನಕ್ಕೆ 25ವರ್ಷಗ ಳು ಪೌರ ಹಕ್ಕು ಸಮಾವೇಶ ಮಾರ್ಚ್ 31ಹೊಸಂಗಡಿಯಲ್ಲಿ

ಮಂಜೇಶ್ವರ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮದನಿಯನ್ನು ಅಕ್ರಮವಾಗಿ ಆಡಳಿತಾರೂಢ ಬೀಕರತೆಯು ಬಂಧಿಸಿ ಗಡಿಪಾರು ಗೊಳಿಸಿ ಸಾವಿರದ 22 ಮಾರ್ಚ್ 31ಕ್ಕೆ ಕಾಲು ಶತಮಾನ ಪೂರ್ಣಗೊಳ್ಳುವುದು ಫ್ಯಾಸಿಸ್ಟ ಭೀಕರತೆಯ ಬಲಿಯಾದ ಆಗಿ 25 ವರ್ಷಗಳನ್ನು ಕಾರಾಗೃಹದಲ್ಲಿ ಯೂ ಕಾರಾಗ್ರಹ ಸಮಾನವಾದ ಬೆಂಗಳೂರಿನ ಗೃಹಬಂಧನದಲ್ಲಿ ಕಳೆಯುತ್ತಿರುವ ಅಬ್ದುಲ್ ನಾಸರ್ ಮದನಿಯವರ ನ್ಯಾಯ ನಿಷೇಧದಲ್ಲಿ ಪ್ರತಿಭಟಿಸಿ ಪಿಡಿಪಿ ಮಾರ್ಚ್ 31 ರಂದು ಸಂಜೆ 4 ಗಂಟೆಗೆ ಹೊಸಂಗಡಿ ಪೊಂದುರ ಸಿರಾಜ್ ನಗರದಲ್ಲಿ ಮಾನವಹಕ್ಕು ಸಂರಕ್ಷಣಾ ಸಮಾವೇಶನಡೆಯಲಿದೆ ಎಂದು ಪಿಡಿಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಸಮಾವೇಶವನ್ನು ಮಂಜೇಶ್ವರ ಶಾಸಕ ಏಕೆಎಂ ಅಶ್ರಫ್ ರವರು ಉದ್ಘಾಟಿಸಲಿರುವರು ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಸಾರ್ ಮೇತರ್ ಹಾಗೂ ಪ್ರಮುಖ ಪಕ್ಷದ ಮುಖಂಡರು ಸಾಮಾಜಿಕ ನಾಯಕರು ಭಾಗವಹಿಸಲಿರುವರು ಎಂದುಪಿಡಿಪಿ ನೇತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಪಿಡಿಪಿ ಮುಖಂಡರಾದ ಎಸ್ ಎಂ ಬಶೀರ್ ಅಹ್ಮದ್ ಮಂಜೇಶ್ವರ ಜುಬೈರ್ ಪಡುಪು ಕೆಪಿ ಮೊಹಮ್ಮದ್ ಯುನುಸ್ ತಲಂಗರ ಜಾಸಿ ಪೊಸೋಟು ಇಬ್ರಾಹಿಂತೋಕೆಮೊದಲಾದವರು ಭಾಗವಹಿಸಿದ್ದರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!