ಕೆ.ಪಿ.ಎಸ್.ಟಿ.ಎ. ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಯಿತು

0 0
Read Time:1 Minute, 40 Second

ಮಂಜೇಶ್ವರ : ಕೆ.ಪಿ.ಎಸ್.ಟಿ.ಎ. ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಯಿತು

ಅಧ್ಯಾಪಕರ ಅಭಿಪ್ರಾಯ ಸ್ವಾತಂತ್ರ್ಯ ತಡೆ*, ಎಸ್.ಎಸ್.ಎಲ್.ಸಿ, ಪ್ಲಸ್ ಟು ಫೋಕಸ್ ಏರಿಯಾ ನಿರ್ಣಯಿಸಿದ* *ಮಾನದಂಡಗಳ ನ್ಯೂನತೆಗಳನ್ನು ಪರಿಹರಿಸಿ ಸಾರ್ವಜನಿಕ ವಿದ್ಯಾಲಯವನ್ನು ಸಂರಕ್ಷಿಸಿರಿ ,ಪ್ರೀ- ಪ್ರೈಮರಿ ನೌಕರರನ್ನು ವಂಚಿಸಿದ ಸರಕಾರದ ನೀತಿಗೆ ದುರಾಗಿ ಪ್ರತಿಭಟನೆ ಮೊದಲಾದ ಬೇಡಿಕೆಗಳನ್ನು ಇಟ್ಟು ಉಪ ಜಿಲ್ಲಾ ವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನೆ ನಡೆಯಿತು .ಸಭೆಯ ಅಧ್ಯಕ್ಷತೆಯನ್ನು ಕೆ ಪಿ ಎಸ್ ಟಿ ಎ ಮಂಜೇಶ್ವರ ಉಪ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿಮಲ್ ಆಡಿಯೋ ಡಿ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಪಿ ಎಸ್ ಟಿ ಎ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಉದ್ಘಾಟಿಸಿದರು ಸಭೆಯಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ಜನಾರ್ಧನ ಕೆ. ವಿ .
ಕೆ ಪಿ ಎಸ್ ಟಿ ಎ ಅಲ್ಪಸಂಖ್ಯಾತ ಜಿಲ್ಲಾ ಚೇರ್ಮನ್ ಶ್ರೀ ರಾಧಾಕೃಷ್ಣನ್ ಆರ್ ಶ್ರೀ ಜಾಫರ್ ಹೇರೂರು.ಮೀಪುಗುರಿ ಶುಭಾಶಂಸನೆಗೈದರು ಉಪ ಜಿಲ್ಲಾ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ ಉಪ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮೂಸ ಕುಂಞ. ಡಿ ಕಡಂಬಾರು ವಂದಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Leave a Reply

Your email address will not be published. Required fields are marked *

error: Content is protected !!